ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಇರುವ ನಾಲ್ಕು ಪ್ರಮುಖ ಸಂಸ್ಥೆಗಳಲ್ಲಿ ಒಂದು. ಮೂಲ ವಿಜ್ಞಾನದ ಬೆಳವಣಿಗೆಯಲ್ಲಿ ಹಾಗೂ ವಿಜ್ಞಾನ ಸಂವಹನದಲ್ಲಿ ರಾಜಾಸಕ್ತಿ ತೋರುವ ಸಂಸ್ಥೆಗಳಲ್ಲಿ ಒಂದು. == ವಿಳಾಸ == ವಿಜ್ಞಾನಭವನ, ನಂ.೨೪/೨ ಮತ್ತು ೨೪/೩, ೨೧ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು - ೫೬೦ ೦೭೦ ಟೆಲಿಫ್ಯಾಕ್ಸ್ : ೦೮೦ - ೨೬೭೧೮೯೫೯ ದೂರವಾಣಿ : ೦೮೦ - ೨೬೭೧೮೯೩೯ ಇ-ಮೇಲ್ : .@. == ಜಾಲತಾಣಗಳು == ವಾಯುಗುಣ ಬದಲಾವಣೆ :- ://-./. 2012-05-29 ವೇಬ್ಯಾಕ್ ಮೆಷಿನ್ ನಲ್ಲಿ. == ಕರ್ನಾಟಕದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೋತ್ಸಾಹಿಸುವ ಇತರ ಸಂಸ್ಥೆಗಳು == ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಕೂಟ ( & ) ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ( & ) ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ